ಸೂರತ್: ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಕಾಮುಕನೊಬ್ಬ ತನ್ನ ದುಷ್ಕೃತ್ಯದ ಬಳಿಕ ಆಕೆಯನ್ನು ಪೈಪ್ ಒಂದರಲ್ಲಿ ತುರುಕಿ ಕ್ರೌರ್ಯ ಮೆರೆದಿದ್ದಾನೆ.ಗುಜರಾತ್ ನ ಸೂರತ್ ನಲ್ಲಿ ಈ ನೀಚ ಕೃತ್ಯ ನಡೆದಿದೆ. 19 ವರ್ಷದ ನೆರೆಮನೆಯ ಯುವಕನೇ ಈ ಕೃತ್ಯವೆಸಗಿರುವುದು ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಕೂಲಿ ಕಾರ್ಮಿಕರಾಗಿದ್ದು, ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.ಬಾಲಕಿ ನಾಪತ್ತೆಯಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆತ ತಾನು