ಪಣಜಿ: ತನ್ನ ಮೇಲಾದ ಅತ್ಯಾಚಾರದಿಂದ ಮನನೊಂದ ಅಪ್ರಾಪ್ತ ಯುವತಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗೋವಾದಲ್ಲಿ ನಡೆದಿದೆ.