ಇತ್ತೀಚೆಗೆ ಎ.ಕೆ. 47 ಗನ್ ಜೊತೆ ನಾಪತ್ತೆಯಾಗಿದ್ದ ಯೋಧ ಜಹೂರ್ ಅಹಮ್ಮದ್ ತೋಕರ್ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಸೇರಿರುವ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಬಗ್ಗೆ ಇಮೇಲ್ ಹೇಳಿಕೆ ಬಿಡುಗಡೆ ಮಾಡಿರುವ ಹಿಜ್ಬುಲ್ ಮುಜಾಹಿದ್ದೀನ್`ನ ವಕ್ತಾರ ಸಲೀಮ್ ಹಶ್ಮಿ, `ಭಾರತ ಸೇನೆಯಿಂದ ನಾಪತ್ತೆಯಾಗಿರುವ ಯೋಧ ಜಹೂರ್ ಅಹಮ್ಮದ್ ತೋಕರ್ ಹಿಜ್ಬುಲ್ ಸಂಘಟನೆ ಸೇರಿದ್ದಾರೆ. ಕಾಶ್ಮೀರ ಪ್ರತ್ಯೇಕತಾ ಹೋರಾಟ ಹತ್ತಿಕ್ಕಲು ಪ್ರಧಾನಿ ನರೇಂದ್ರಮೊದಿ ಮತ್ತು ಭಾರತದ ಏಜೆನ್ಸಿಗಳು ಪಕ್ಷಪಾತಿ ಮಾಧ್ಯಮಗಳನ್ನ