ಭುವನೇಶ್ವರ : ಅನಾಥವಾಗಿ ಬಿದ್ದಿದ್ದ ಮಹಿಳೆಯೊನ್ನಳ ಶವಕ್ಕೆ ಅಂತ್ಯಸಂಸ್ಕಾರ ಮಾಡಲು ಗ್ರಾಮದ ಜನರು ಹಿಂದೆಮುಂದೆ ನೋಡುತ್ತಿದ್ದಾಗ ಶಾಸಕರೊಬ್ಬರು ಆ ಶವಕ್ಕೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ. ಒಡಿಶಾದ ಝರ್ಸುಗುಡದ ಆಮ್ನಪಾಲಿ ಗ್ರಾಮದಲ್ಲಿ ಭಿಕ್ಷೆ ಬೇಡುತ್ತಿದ್ದ ಮಹಿಳೆಯೋರ್ವಳು ಆಕಸ್ಮಿಕವಾಗಿ ಸಾವನ್ನಪ್ಪಿದ್ದಳು. ಆದರೆ ಊರಿನವರು ಜಾತಿ, ನಂಬಿಕೆ ಕಾರಣ ನೀಡಿ ಶವ ಸಂಸ್ಕಾರ ಮಾಡಲು ಹಿಂಜರಿದಿದ್ದಾರೆ. ಈ ವಿಚಾರ ತಿಳಿದ ರೆಂಗಾಲಿ ಕ್ಷೇತ್ರದ ಬಿಜೆಡಿ ಎಂಎಲ್ಎ ರಮೇಶ್ ಪಟುವಾ ತಕ್ಷಣ ತನ್ನ ಮಗ