ಈ ಬಾರಿ ಮತ್ತೆ ಶಕ್ತಿಕೇಂದ್ರದಲ್ಲಿ ಬಿಜೆಪಿ ಏನಾದರೂ ಅಧಿಕಾರಕ್ಕೆ ಬಂದದ್ದೇ ಆದರೆ ಸತತ ಮೂರನೇ ಅವಧಿಗೂ ಮೋದಿಯೇ ಪ್ರಧಾನಿ ಆಗೋದು. ಕೇಂದ್ರ ಗೃಹಸಚಿವರಾಗಿರುವ ಬಿಜೆಪಿಯ ಪಾಲಿಗೆ ಚುನಾವಣಾ ತಂತ್ರಗಾರಿಕೆಯ ಆಧಾರಸ್ತಂಭವೇ ಆಗಿರುವ ಅಮಿತ್ ಶಾ ಅವರೇ ಇಂತಹದೊAದು ಪ್ರಚಂಡ ಆತ್ಮವಿಶ್ವಾಸದಲ್ಲಿದ್ದಾರೆ.ಮೋದಿಯ ಅಲೆ, ಹವಾ ಜನಪ್ರಿಯತೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿಗೆ ಇನ್ನೊಂದು ಕಡೆಯಿಂದ ಚಾಣಕ್ಯ ಅಮಿತ್ ಶಾ ಅವರ ಚುನಾವಣಾ ಗೆಲ್ಲುವ ತಂತ್ರಗಾರಿಕೆಯ ಅಸ್ತçವೂ ಅಷ್ಟೇ ಮುಖ್ಯವಾಗಿದೆ. ಒಂಥಾರಾ ಮೋದಿ ಮತ್ತು ಅಮಿತ್ ಶಾ ದೇಶದ ಬಿಜೆಪಿಗೆ ಪ್ರಬಲ ಸೇನಾನಿಗಳಿದ್ದಂತೆ ಮೋದಿ