ಬೆಂಗಳೂರು: ಪ್ರಧಾನ ಮಂತ್ರಿ ಮೋದಿಯವರು ಸೋಮವಾರ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿಯ ಕುರಿತು ಬಾರಿ ವಾಗ್ದಾಳಿಯನ್ನು ನಡೆಸಿದರು, ಅಲ್ಲದೇ ಕಾಂಗ್ರೆಸ್ ಸರಕಾರದ 10% ಕಮಿಷನ್ ಕುರಿತು ಮಾತನಾಡಿದ ಅವರು ನಿಮಗೆ ಕಮಿಷನ್ ತೆಗೆದುಕೊಳ್ಳುವ ಸರಕಾರ ಬೇಕಾ ಇಲ್ಲವೇ ಮಿಷನ್ (ಗುರಿ) ಹೊಂದಿರುವ ಬಿಜೆಪಿ ಸರಕಾರ ಬೇಕಾ ಎನ್ನುವುದನ್ನು ಜನರೇ ನಿರ್ಧರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.