ನವದೆಹಲಿ : ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ ಪ್ರಿಯಾಂಕಾ ಗಾಂಧಿಯ ಅವರ ಕುರಿತು ಟೀಕೆ ಮಾಡುವುದರ ಮೂಲಕ ಇದೀಗ ಪ್ರಧಾನಿ ಮೋದಿ ಅವರು ನೆಹರು ವಂಶಸ್ಥರ ಕಾಲೆಳೆದಿದ್ದಾರೆ. ಇತ್ತೀಚೆಗಷ್ಟೇ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿ ಕ್ಷೇತ್ರದಲ್ಲಿ ಪ್ರಚಾರದ ವೇಳೆ, ಸ್ಥಳೀಯ ಹಾವಾಡಿಗರ ಬಳಿ ಇದ್ದ ಹಾವನ್ನು ಬುಟ್ಟಿಯಿಂದ ತೆಗೆದು ಮೈ ಸವರಿದ್ದರು. ಈ ವಿಡಿಯೋ ಸಾಕಷ್ಟು ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡದ