ಐಟಿಯವರು ನನ್ನ ಮನೆಯನ್ನೇ ಶೋಧ ಮಾಡಲಿ ಅಂತ ಮೋದಿ ಹೇಳಿದ್ಯಾಕೆ?

ಮಧ್ಯಪ್ರದೇಶ, ಶನಿವಾರ, 27 ಏಪ್ರಿಲ್ 2019 (13:26 IST)

ಆದಾಯ ತೆರಿಗೆ ಅಧಿಕಾರಿಗಳು ನಡೆಸಿದರೆ ಕಾಂಗ್ರೆಸ್ ನಾಯಕರು ಟೀಕೆ ಮಾಡುತ್ತಾರೆ. ಹೀಗಾಗಿ ಮೋದಿ ತಪ್ಪು ಮಾಡಿದ್ದರೆ ಮೋದಿ ಮನೆಯನ್ನೂ ಶೋಧಿಸಿ ಅಂತ ಬಿಜೆಪಿ ವರಿಷ್ಠ ಹೇಳಿದ್ದಾರೆ.

ಐಟಿ ದಾಳಿ ಆದಾಗ ಕಾಂಗ್ರೆಸ್ ನವರು ನಾವು ರಾಜಕಾರಣಿಗಳು, ನಮ್ಮ ಮನೆಯನ್ನು ಏಕೆ ಶೋಧಿಸುತ್ತೀರಿ ಎಂದು ಕೇಳುತ್ತಾರೆ. ಒಂದು ವೇಳೆ ತಪ್ಪು ಮಾಡಿದ್ದೇ ಆದಲ್ಲಿ ನರೇಂದ್ರ ಮೋದಿ ಮನೆಯನ್ನೂ ಶೋಧಿಸಿ ಅಂತ ಸ್ವತಃ ಮೋದಿ ಹೇಳಿಕೆ ನೀಡಿದ್ದಾರೆ.

ಮಧ್ಯಪ್ರದೇಶದಲ್ಲಿ ಚುನಾವಣೆ ಪ್ರಚಾರದಲ್ಲಿ ಮಾತನಾಡಿದ ವೇಳೆ ಮೋದಿ ಈ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶಧ ಸಿಧಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿರುವ ಮೋದಿ, ತಪ್ಪು ಮಾಡಿದ್ದರೆ ನನ್ನ ಮನೆಯನ್ನೂ ಐಟಿಯವರು ಶೋಧ ಮಾಡಲಿ ಎಂದು ಹೇಳಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಹನಿಮೂನ್ ಮೇಲೆ ಬಿಜೆಪಿ ವಕ್ರ ಕಣ್ಣು

ರಾಜ್ಯದಲ್ಲಿ ಉಪಚುನಾವಣೆಗಳು ಸಮೀಪಿಸುತ್ತಿರುವಂತೆ ಬಿಜೆಪಿ ಕಣ್ಣು ಹನಿಮೂನ್ , ಪ್ರವಾಸದ ಮೇಲೆ ಬಿದ್ದಿದೆ.

news

ದೇವೇಗೌಡ, ಮುನಿಯಪ್ಪ, ಖರ್ಗೆ ಸೋಲು: ಬಿಜೆಪಿ ರಾಜ್ಯಾಧ್ಯಕ್ಷ ಭವಿಷ್ಯ

ಬಿಜೆಪಿ ರಾಜ್ಯಾಧ್ಯಕ್ಷರು ಭವಿಷ್ಯ ನುಡಿದಿದ್ದು, ಲೋಕಸಭೆ ಚುನಾವಣೆಯ ಫಲಿತಾಂಶ ಬಿಜೆಪಿ ಪರ ಬರಲಿದ್ದು, ...

news

ಆಸ್ತಿಗಾಗಿ ಪತಿಯನ್ನು ಪತ್ನಿ ಕೊಂದದ್ದು ಹೇಗೆ? ಶಾಕಿಂಗ್

ಆಸ್ತಿಗಾಗಿ ಪತಿಯನ್ನು ಸ್ವಂತ ಪತ್ನಿಯೇ ಕೊಲೆ ಮಾಡಿದ್ದಾಳೆ. ಅಷ್ಟಕ್ಕೂ ಗಂಡನನ್ನು ಕೊಲೆ ಮಾಡಲು ಅವಳು ಬಳಸಿದ ...

news

ಮೋದಿ ಹಲ್ಲು ಮುರಿಯುವ ರಸಗುಲ್ಲಾ ಕಳಿಸ್ತೀನಿ ಏನಿವಾಗ? ಮಮತಾ ಬ್ಯಾನರ್ಜಿ ಸ್ವೀಟ್ ಪ್ರಸಂಗ!

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ರೊಂದಿಗಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ನನಗೆ ಮಮತಾ ಬ್ಯಾನರ್ಜಿ ...