ಹುಬ್ಬಳ್ಳಿ: ನಾವು ಎರಡೂ ರಾಜ್ಯಗಳಲ್ಲಿ ಬಹುಮತ ಸಾಧಿಸುತ್ತೇವೆ ಎಂದು ಗುಜರಾತ್ –ಹಿಮಾಚಲ ಪ್ರದೇಶದ ಚುನಾವಣಾ ಫಲಿತಾಂಶ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಈ ಫಲಿತಾಂಶ ರಾಜ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಲಿದೆ. ಮೋದಿಯವರ ಸಾಧನೆ ನೋಡಿ ಜನ ಮನ್ನಣೆ ನೀಡಿದ್ದಾರೆ. ಇಡೀ ದೇಶ ಬಿಜೆಪಿ ಮಯವಾಗಿರುವುದನ್ನು ನೋಡಿ ಕಾಂಗ್ರೆಸ್ ನಲ್ಲಿ ತಳಮಳ ಉಂಟಾಗಿದೆ ಎಂದಿದ್ದಾರೆ. ಇನ್ನು ಈಶಾನ್ಯ ಭಾರತದ ಕೆಲಭಾಗದಲ್ಲಿ ಕಾಂಗ್ರೆಸ್ ಇರಬಹುದು ಆದರೆ ಮುಂದಿನ