ಪ್ರಧಾನಿ ನರೇಂದ್ರ ಮೋದಿ ಅವರು ಭಾರತ – ಚೀನಾ ಗಡಿ ಪ್ರದೇಶದಲ್ಲಿರುವ ಲಡಾಖ್ ಗೆ ಭೇಟಿ ನೀಡಿದ್ದು ಚೀನಾಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಲಡಾಖ್ ನ ಲೇಹ್ ಪ್ರದೇಶದಲ್ಲಿ ಮೋದಿ ಭೇಟಿ ನೀಡಿ ದೇಶದ ಸೈನಿಕರಿಗೆ ಧೈರ್ಯ, ನೈತಿಕ ಬಲ ತುಂಬಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಯಾವುದೇ ಸೇನೆಯು ಗಡಿ ಉದ್ವಿಗ್ನತೆ ಪ್ರಯತ್ನದಲ್ಲಿ ಪಾಲ್ಗೊಳ್ಳಬಾರದು ಎಂದಿದೆ.ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪನೆಗೆ ಉಭಯ ದೇಶಗಳು ಮಾತುಕತೆ ನಡೆಸುತ್ತಿವೆ. ಇಂಥ ವೇಳೆ ಪರಿಸ್ಥಿತಿಯನ್ನು ಯಾರೂ