ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಇಡೀ ಜಾತ್ಯತೀತ ವಿಭಾಗದ ಪಕ್ಷಗಳ ಗೆಲುವನ್ನು ಸಮಾಧಿ ಮಾಡಿದ್ದದ್ದಲ್ಲದೇ, ಅದರ ಉನ್ನತ ನಾಯಕರ ಪ್ರಧಾನಿ ಕನಸುಗಳನ್ನು ಕೂಡ ಪುಡಿ ಪುಡಿ ಮಾಡಿದೆ. ಜಾತ್ಯತೀತ ಶಿಬಿರದಲ್ಲಿ ಅನೇಕ ನಾಯಕರು ಪ್ರಧಾನಿ ಆಗುವ ಮಹತ್ವಾಕಾಂಕ್ಷೆಯನ್ನು ಹೊತ್ತು ಕುಳಿತಿದ್ದರು. ವೈಯಕ್ತಿಕ ಕನಸುಗಳನ್ನು ಪೂರೈಸಿಕೊಳ್ಳಲು ಒಂದಾಗಿ ಮೋದಿ ಎದುರು ಸವಾರಿ ಹೊರಟಿದ್ದ ಅವರ ಉದ್ದೇಶಕ್ಕೆ ಮೋದಿ ಎದುರು ತಡೆಯಲೇ ಇಲ್ಲ. ಮೋದಿಯವರ ಕರೆಗೆ ಸ್ಪಂದಿಸಿದ ಮತದಾರರು