ಪಂಜಾಬ್ : ತಾನು ಮನೆಯಲ್ಲಿ ಇಲ್ಲದಿದ್ದಾಗ ತನ್ನ 14 ವರ್ಷದ ಮಗಳ ಮೇಲೆ ತನ್ನ 27 ವರ್ಷದ ಗೆಳೆಯ ಮಾನಭಂಗ ಎಸಗಿದ್ದಾನೆ ಎಂದು ಮಹಿಳೊಬ್ಬಳು ಪೊಲೀಸರಿಗೆ ದೂರು ನೀಡಿದ್ದಾಳೆ. ಮಹಿಳೆಗೆ ಮದುವೆಯಾಗಿದ್ದು ಆಕೆಗೆ ಒಬ್ಬಳು ಮಗಳಿದ್ದಾಳೆ. ಬಳಿಕ ಅವಳು ಪತಿಯಿಂದ ದೂರವಾಗಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದಳು. ಅಲ್ಲಿ ಅವಳಿಗೆ ವ್ಯಕ್ತಿಯೊಬ್ಬ ಪರಿಚಯವಾಗಿ ಆತನ ಜೊತೆ ಸಂಬಂಧ ಬೆಳೆಸಿದ್ದಾಳೆ. ಆದರೆ ಆತ ಆಕೆ ಮನೆಯಲ್ಲಿ ಇಲ್ಲದಿದ್ದಾಗ ಅವಳ ಮಗಳ ಮೇಲೆ ಮಾನಭಂಗ