ಬೆಂಗಳೂರು : ಅಕ್ರಮ ಸಂಬಂಧವನ್ನು ಪ್ರಶ್ನಿಸಿದ್ದಕ್ಕೆ ತಾಯಿ 13ವರ್ಷದ ಮಗಳ ಮೇಲೆ ಹಲ್ಲೆ ಮಾಡಿದ ಹಿನ್ನಲೆಯಲ್ಲಿ ಮಗಳು ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ರಾಜರಾಜೇಶ್ವರಿ ನಗರದ ಕೆಂಚನಹಳ್ಳಿಯಲ್ಲಿ ನಡೆದಿದೆ. ಮಹಿಳೆ ವ್ಯಕ್ತಿಯೊರ್ವನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ಈ ಹಿನ್ನಲೆಯಲ್ಲಿ ಪತಿ ಆಕೆಯಿಂದ ದೂರವಾಗಿದ್ದಾರೆ. ಆದರೆ ಆಕೆಗೆ ಇಬ್ಬರು ಮಕ್ಕಳಿದ್ದು, ಮಗಳು ಈ ಸಂಬಂಧವನ್ನು ಪ್ರಶ್ನಿಸಿದ್ದಾಳೆ. ಆದಕಾರಣ ಮಹಿಳೆ ಮಗಳ ಕೈಕಾಲು ಕಟ್ಟಿ ಮನೆಯಿಂದ ಹೊರಗೆ ಮಲಗಿಸಿದ್ದಾಳೆ.ತಾಯಿ ತನ್ನ