ಪ್ರತಾಪ್ ಗರ್ : ಮಹಿಳೆಯೊಬ್ಬಳು ಪತಿಯ ಮೇಲಿನ ಸಿಟ್ಟಿಗೆ ತನ್ನ 3 ವರ್ಷದ ಮಗನನ್ನು ಇರಿದು ಕೊಂದು ಬಳಿಕ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಘಟನೆ ಪ್ರತಾಪ್ ಗರ್ ನಲ್ಲಿ ನಡೆದಿದೆ. ಮಹಿಳೆ ಹೋಳಿ ಹಬ್ಬಕ್ಕೆ ತವರಿಗೆ ಹೋಗಿ ಹೆತ್ತವರನ್ನು ಭೇಟಿ ಮಾಡಲು ಬಯಸಿದ್ದಳು. ಆದರೆ ಪತಿ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಇದರಿಂದ ಕೋಪಗೊಂಡ ಆಕೆ ಪತಿಗೆ ಶಿಕ್ಷೆ ವಿಧಿಸಲು ತನ್ನ ಮಗನನ್ನು ಇರಿದು ಕೊಂದು ತಾನು ಆತ್ಮಹತ್ಯೆ ಮಾಡಿಕೊಳ್ಳಲು