ಮುಂಬೈ: 5 ವರ್ಷದ ಪುಟಾಣಿ ಮಗನಿಗೆ ಇಲಿ ವಿಷ ಪ್ರಾಷನ ಮಾಡಿಸಿದ ತಾಯಿ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.ಆದರೆ ಆಕೆಯ ದುರಾದೃಷ್ಟಕ್ಕೆ ಮಗು ಸಾವನ್ನಪ್ಪಿದ್ದು, ಆಕೆ ಬದುಕುಳಿದಿದ್ದಾಳೆ. 34 ವರ್ಷದ ರೀನಾ ಆಯೆರಾ ಎಂಬಾಕೆ ಈ ಕೃತ್ಯವೆಸಗಿದ ಮಹಾತಾಯಿ.ಈಕೆಯ ಪತಿ ಸೆಲ್ ಫೋನ್ ಸರ್ವಿಸ್ ಕೆಲಸ ಮಾಡುತ್ತಿದ್ದು, ಈತ ಮನೆ ಖರ್ಚಿಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಇದೇ ಬೇಸರದಲ್ಲಿ ರಾತ್ರಿ ಮನೆ