ಚೆನ್ನೈ : ಕೊಲೆ ಬೆದರಿಕೆ ಹಾಕಿದ ಅಳಿಯನ ಮೇಲೆ ಅತ್ತೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿ ನಡೆದಿದೆ. ಸಿರ್ಕಾಳಿ ಗ್ರಾಮದ ಗಣೇಶ್ ಅತ್ತೆಯಿಂದ ಕೊಲೆಯಾದ ಅಳಿಯ. ಸಟ್ಟನಾದಪುರಾ ಗ್ರಾಮದ ಆಂಡಾಳಮ್ಮ ಅಳಿಯನಿಗೆ ಬೆಂಕಿ ಹಚ್ಚಿದ ಆರೋಪಿ. ಆಂಡಾಳಮ್ಮ ಐದು ವರ್ಷದ ಹಿಂದೆ ತನ್ನ ಮಗಳು ರಮ್ಯಾಳನ್ನು ಗಣೇಶ್ ಜೊತೆಗೆ ಮದುವೆ ಮಾಡಿಸಿದ್ದರು. ಇವರಿಗೆ 4 ವರ್ಷದ ಮಗಳಿದ್ದಾಳೆ. ಆದರೆ ರಮ್ಯಾ, ಪತಿ