ನವದೆಹಲಿ: ತನ್ನ ಮೇಲೆಯೇ ಅತ್ಯಾಚಾರ ನಡೆಸಿದ ಮಾದಕ ದ್ರವ್ಯ ವ್ಯಸನಿ, ಅತ್ಯಾಚಾರಿ ಮಗನನ್ನು ಹೆತ್ತ ತಾಯಿಯೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದ ಘಟನೆ ಮುಂಬೈಯ ಭಯಂದರ್ ನಲ್ಲಿ ನಡೆದಿದೆ.ರಾಮ್ ಚರಣ್ ರಾಂದಾಸ್ ದ್ವಿವೇದಿ (21) ಕೊಲೆಯಾದ ವ್ಯಕ್ತಿ. ಈತ ಮಾದಕ ವ್ಯಸನಿಯಾಗಿದ್ದ ಈತ ತನ್ನ ಹೆತ್ತ ತಾಯಿ ಮತ್ತು ಮಲತಾಯಿ ಸೇರಿದಂತೆ 12 ಕ್ಕಿಂತಲೂ ಹೆಚ್ಚು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದ್ದ. ಈತನ ವರ್ತನೆಯಿಂದ ರೋಸಿ ಹೋದ ತಾಯಿ ತನ್ನ