ಪುಣೆ: ಹೆತ್ತ ತಾಯಿ ಎಂದಿಗೂ ಕೆಟ್ಟವಳಾಗಲಾರಳು ಎಂಬ ಮಾತನ್ನು ಇಲ್ಲೊಬ್ಬ ತಾಯಿ ಸುಳ್ಳು ಮಾಡಿದ್ದಾಳೆ. ತನ್ನ ಮೂರು ತಿಂಗಳ ಹಸುಗೂಸನ್ನೇ ಕೊಲೆ ಮಾಡಿದ್ದಾಳೆ.ಮಹಿಳೆ ಗಂಡನಿಂದ ಪ್ರತ್ಯೇಕವಾಗಿದ್ದಳು. ಇದೀಗ ಇನ್ನೊಬ್ಬನೊಡನೆ ಅಕ್ರಮ ಸಂಬಂಧ ಹೊಂದಿದ್ದಳು. ಇದೀಗ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಮಹಿಳೆ ತನ್ನ ಅಕ್ರಮ ಸಂಬಂಧ ಮರೆ ಮಾಚಲು ಆ ಹಸುಗೂಸನ್ನು ಕೊಲೆ ಮಾಡಿ 13 ವರ್ಷದ ಪುತ್ರನ ಜೊತೆ ಸೇರಿಕೊಂಡು ದೇಹ ಮಣ್ಣು ಮಾಡಲೆತ್ನಿಸಿದ್ದಳು.ಆದರೆ ಇದನ್ನು ಗಮನಿಸಿದ ಸ್ಥಳೀಯರು