ನವದೆಹಲಿ: ಮಕ್ಕಳು ಕೆಟ್ಟವರಾಗಬಹುದೇ ಹೊರತು, ಹೆತ್ತ ತಾಯಿ ಎಂದೂ ಮಕ್ಕಳ ಪಾಲಿಗೆ ಕೆಟ್ಟವರಾಗಳು ಎಂಬ ಮಾತನ್ನು ಈ ತಾಯಿ ಸುಳ್ಳು ಮಾಡಿದ್ದಾಳೆ. ತಾನು ಅದಾಗ ತಾನೇ ಹೆತ್ತ ಮಗುವನ್ನು ತನ್ನ ಕೈಯಾರೆ ಉಸಿರುಗಟ್ಗ್ಟಿಸಿ ಕೊಂದು ತಾಯ್ತನಕ್ಕೇ ಕಳಂಕ ತಂದಿದ್ದಾಳೆ. ಇದು ನಡೆದಿರುವುದು ಪಶ್ಚಿಮ ದೆಹಲಿಯಲ್ಲಿ. ಆಕೆಯ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ, ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗಿದೆ.ರೀಟಾ ದೇವಿ ಎಂಬಾಕೆ ತನಗೆ ಮೂರನೇ ಮಗುವೂ ಹೆಣ್ಣಾಯಿತು ಎಂದು ಬೇಸರದಲ್ಲಿ ಮುಗ್ಧ ಕಂದಮ್ಮನನ್ನು