ಭುವನೇಶ್ವರ್ : ವ್ಯಕ್ತಿಯೊಬ್ಬ ತನ್ನ ತಾಯಿಯನ್ನೇ ಮರದ ಹಲಗೆಯಿಂದ ಹತ್ಯೆಗೈದ ಅಮಾನವೀಯ ಘಟನೆ ಒಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ನಡೆದಿದೆ.ಜಿತೇಂದ್ರ ಕನ್ಹರ್(30) ಬಂಧಿತ ಆರೋಪಿ. ಒಡಿಶಾದ ಕಂಧಮಾಲ್ ಜಿಲ್ಲೆಯ ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿ ಈ ದುರ್ಘಟನೆ ನಡೆದಿದೆ. ಈತ 61 ವರ್ಷದ ತಾಯಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ.ಫುಲ್ಬಾನಿ ಪಟ್ಟಣದ ಹೊರವಲಯದಲ್ಲಿರುವ ತಮ್ಮ ಮನೆಯಲ್ಲಿ ಬೆಳಗ್ಗೆ ಜಗಳವಾಡಿದ ನಂತರ ಕೋಪ ಗೊಂಡಿದ್ದ. ಈ ಕೋಪ ಮಿತಿಮೀರಿದ್ದು, ತಾಯಿಯನ್ನು ಜಿತೇಂದ್ರ ಮರದ ಹಲಗೆಯಿಂದ ಹೊಡೆದಿದ್ದಾನೆ.ಸ್ಥಳೀಯರು ಆಕೆಯನ್ನು