ಚೆನ್ನೈ: ಕೊರೋನಾ ಮೂರನೇ ಅಲೆ ಹೆಚ್ಚಾಗುತ್ತಿದ್ದಂತೇ ಚೆನ್ನೈನಲ್ಲಿ ಅಮ್ಮ ಮತ್ತು ಮಗ ರೋಗಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.