ಪುಣೆ : ಮಕ್ಕಳು ಏನೇ ಮಾಡಿದರೂ ತಾಯಿ ಸಹಿಸಿಕೊಂಡು ಸುಮ್ಮನಿರುತ್ತಾಳೆ. ಆದರೆ ಮಹಾರಾಷ್ಟ್ರದ ಪುಣೆಯಲ್ಲಿ ತಾಯಿಯೊಬ್ಬಳು ತನ್ನ ಜೊತೆ ವಾಗ್ವಾದ ಮಾಡಿದ ಮಗಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ನಡೆದಿದೆ. ಸಂಜೀವಿನಿ ಬೊಭೇತೆ(34) ಮಗಳನ್ನೇ ಕೊಂದ ತಾಯಿ, ಋತುಜಾ(19) ಮೃತಪಟ್ಟ ಮಗಳು. ಋತುಜಾ ಪೋಷಕರ ವಿರೋಧ ಕಟ್ಟಿಕೊಂಡು ಕಳೆದ ವರ್ಷ ಅಂತರ್ಜಾತಿ ಯುವಕನೊಂದಿಗೆ ಮದುವೆಯಾಗಿದ್ದಳು. ಆದರೆ ಮದುವೆಯಾದ ಕೆಲ ತಿಂಗಳ ನಂತರ ಗಂಡನ ಜೊತೆ ಜಗಳವಾಡಿಕೊಂಡು ಮನೆ ಬಿಟ್ಟು