ಅಹಮದಾಬಾದ್ : ಅನೈತಿಕ ಸಂಬಂಧಕ್ಕಾಗಿ ತಾಯಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ತಾನು ಹೆತ್ತ ಮಗುವನ್ನೇ ಕೊಂದ ಘಟನೆ ಗುಜರಾತ್ ನ ಬನಾಸ್ ಕಾಂತಾ ಜಿಲ್ಲೆಯ ಸಂತಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಾಯಿ ಪರಪುರುಷನೊಬ್ಬನ ಜೊತೆ ಹೊಲದಲ್ಲಿ ಇರುವುದನ್ನು ಮಗ ನೋಡಿದ್ದಾನೆ. ಆಗ ತಾಯಿ ಈ ವಿಚಾರ ತಂದೆಯ ತಿಳಿಸಬಾರದೆಂದು ಬೆದರಿಕೆ ಹಾಕಿದ್ದಾಳೆ. ಆದರೂ ಮಗ ತಂದೆಗೆ ವಿಚಾರ ತಿಳಿಸಿದ್ದಾನೆ. ಇದರಿಂದ ಕೋಪಗೊಂಡ ತಾಯಿ ಮತ್ತು ಆಕೆಯ ಪ್ರಿಯಕರ