ಜಾರ್ಖಂಡ್ : ಜಾರ್ಖಂಡ್ ರಾಜ್ಯದ ಪೋಟ್ಕಾದಲ್ಲಿ ತಾಯಿಯೊಬ್ಬಳು ತನ್ನ 4 ವರ್ಷದ ಮಗನಿಗೆ ನಾಯಿಯ ಜೊತೆಯಲ್ಲಿ ಮದುವೆ ಮಾಡಿಸಿರುವ ಘಟನೆ ನಡೆದಿದೆ. ಆಕೆಯ ಮಗ ಹುಟ್ಟಿದ 10 ತಿಂಗಳ ನಂತರ ಆತನಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದಿತ್ತು. ಮೊದಲ ಬಾರಿಗೆ ಮೇಲ್ಭಾಗದಲ್ಲಿ ದವಡೆ ಹಲ್ಲು ಬಂದರೆ ಅದು ಅಶುಭ ಹಾಗು ಬೇರೆ ಗ್ರಹಗಳ ನೆರಳು ಮಗುವಿನ ಮೇಲೆ ಬೀಳುತ್ತದೆ. ಆದ ಕಾರಣ ಮಗುವಿಗೆ ಎರಡನೇ ಹಲ್ಲು ಹುಟ್ಟುವ ಮೊದಲು ನಾಯಿಯ