ನನ್ನನ್ನು ಮನೆಗೆ ಕರೆದುಕೊಂಡು ಹೋದ ಹದಿಹರೆಯದ ಯುವಕ, ಮನೆಯಲ್ಲಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ. ಅತ್ಯಾಚಾರವೆಸಗುತ್ತಿರುವಾಗ ಯುವಕನ ತಾಯಿ ಹೊರಗಡೆಯಿಂದ ಕೋಣೆಗೆ ಬೀಗಹಾಕಿದ್ದಳು ಎಂದು ಯುವತಿ ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ವಿವಾಹವಾಗುವ ನೆಪದಲ್ಲಿ ಹದಿಹರೆಯದ ಯುವತಿಯ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ ಘಟನೆ ಗಾಂಧಿ ಕ್ಯಾಂಪ್ ಪ್ರದೇಶದಲ್ಲಿ ವರದಿಯಾಗಿದೆ. ಪಿಯುಸಿ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿ ಕಾಲೇಜಿನ ಬಳಿ ಬಂದ ಯುವಕನೊಬ್ಬ, ಆಕೆಗೆ ವಿವಾಹವಾಗುವ ಭರವಸೆ ನೀಡಿ ತನ್ನ