ಆರೋಪಿ ಮತ್ತು ಆತನ 16 ವರ್ಷದ ಮಗ ನೆರೆಮನೆಯಲ್ಲಿ ವಾಸಿಸುತ್ತಿದ್ದ ಸಹೋದರಿಯರ ಮೇಲೆ ಒಂದು ವರ್ಷದಿಂದ ಲೈಂಗಿಕ ದೌರ್ಜನ್ಯವೆಸಗಿದ ಹೇಯ ಘಟನೆ ಮಣಿಪುರ ರಾಜ್ಯದ ಜಿಲ್ಲೆಯೊಂದರಲ್ಲಿ ವರದಿಯಾಗಿದೆ. ತಂದೆ ಮತ್ತು ಮಗ ಸೇರಿ ಅಪ್ರಾಪ್ತ ಅವಳಿ ಸಹೋದರಿಯರ ಮೇಲೆ ಒಂದು ವರ್ಷಗಳ ಕಾಲ ಅತ್ಯಾಚಾರವೆಸಗಿದ ವಿಲಕ್ಷಣ, ಹೇಯ ಘಟನೆ ನಡೆದಿದೆ. ಮತ್ತೂ ಘೋರ ಸಂಗತಿ ಎಂದರೆ ನೆರೆಮನೆಯವರ ಈ ಕೀಚಕ ಕೃತ್ಯಕ್ಕೆ ಆ ಬಾಲಕಿಯರಿಬ್ಬರ ತಾಯಿ ಸಹ ಬೆಂಬಲ