ಬೆಂಗಳೂರು: ಪ್ಲಾಸ್ಟಿಕ್ ಅಕ್ಕಿ ಮಾರುಕಟ್ಟೆಗೆ ಬರುತ್ತಿದೆ. ಅಕ್ಕಿಯಲ್ಲಿ ಪ್ಲಾಸ್ಟಿಕ್ ಕಲಬೆರಿಕೆಯಾಗುತ್ತಿದೆ ಎಂದು ದಿನೇ ದಿನೆ ಹೊಸ ಸುದ್ದಿಗಳನ್ನು ನೋಡುತ್ತಲೇ ಇದ್ದೇವೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ರೈಸ್, ಪ್ಲಾಸ್ಟಿಕ್ ಎಗ್, ಪ್ಲಾಸ್ಟಿಕ್ ಶುಗರ್ ಹೀಗೆ ಎಲ್ಲಾ ಪ್ಲಾಸ್ಟಿಕ್ ಮಯವಾಗುತ್ತಿರುವ ಅತಂಕ ಜನರನ್ನು ಕಾಡುತ್ತಿದೆ. ಆದರೆ ಪ್ಲಾಸ್ಟಿಕ್ ಅಕ್ಕಿ ಉತ್ಪಾದನೆಯೇ ಸಾಧ್ಯವಿಲ್ಲ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಪ್ಲಾಸ್ಟಿಕ್ ಕಲಬೆರಿಕೆಯಾಗಿದೆ ಎಂಬ ಅಕ್ಕಿಮಾದರಿಯನ್ನು ತಜ್ನರಬಳಿ ತಪಾಸಣೆ ನಡೆಸಿದಾಗ ಇದು ಪ್ಲಾಸ್ಟಿಕ್ ಕಲಬೆರಕೆಯಲ್ಲ, ಕಳಪೆ