ನವದೆಹಲಿ : ಮುಕೇಶ್ ಅಂಬಾನಿ ಸ್ಮಾರ್ಟ್ ಫೋನ್, ಟೆಲಿವಿಷನ್, ರೆಫ್ರಿಜರೇಟರ್, ಏರ್ ಕಂಡೀಷನ್ ಮಾರಾಟ ಮಾಡಲು ರಿಲಯನ್ಸ್ ರೀಟೆಲ್ ಆನ್ ಲೈನ್ ಮಳಿಗೆಯೊಂದನ್ನು ಸ್ಥಾಪಿಸಿದ್ದಾರೆ ಎಂದು ಹಿರಿಯ ಇಂಡಸ್ಟ್ರಿ ಎಕ್ಸಿಕ್ಯೂಟಿವ್ಸ್ ಮಾಹಿತಿ ನೀಡಿದ್ದಾರೆ. ಸ್ಮಾರ್ಟ್ಫೋನ್, ಟಿಲಿವಿಷನ್, ಎಲಕ್ಟ್ರಾನಿಕ್ಸ್ ವಿಭಾಗಗಳಲ್ಲಿ ಫ್ಲಿಪ್ ಕಾರ್ಟ್ ಹಾಗೂ ಅಮೆಜಾನ್ ಸುಮಾರು ಶೇ.55 ರಿಂದ 60ರಷ್ಟು ವಹಿವಾಟವನ್ನು ಹೊಂದಿವೆ. ಮುಂಬರುವ ಹಬ್ಬದ ಸೀಸನ್ನಲ್ಲಿ ಟೆಲಿವಿಷನ್ಗಳು, ಸ್ಮಾರ್ಟ್ಫೋನ್ಗಳು, ಎಲೆಕ್ಟ್ರಾನಿಕ್ಸ್ಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲು ರಿಲಯನ್ಸ್ ರೀಟೇಲ್ ಸಿದ್ಧವಾಗಿದ್ದು,