ಹೈದರಾಬಾದ್ : ನಟಿ ಸಮಂತಾ ಅಕ್ಕಿನೇನಿ ತೆಲುಗಿನಲ್ಲಿ ಮಾತ್ರವಲ್ಲದೇ ಇತರ ಭಾಷೆಗಳಲ್ಲಿಯೂ ನಟಿಸಿದ್ದಾರೆ. ಇವರು ಕೊರೊನಾ ಅವಧಿಯಲ್ಲಿ ಶೂಟಿಂಗ್ ಸ್ಥಗಿತಗೊಂಡರೂ ಕೂಡ ಮನೆಯಲ್ಲಿ ಸುಮ್ಮನೆ ಕೂರದೆ ವಿವಿಧ ಪ್ರತಿಭೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಮಂತಾ ಅವರು ಇತ್ತೀಚೆಗೆ ಬಿಗ್ ಬಾಸ್ 4 ರ ದಸರಾ ವಿಶೇಷ ಕಾರ್ಯಕ್ರಮವನ್ನು ನಡೆಸಿ ಕೊಟ್ಟಿದ್ದಾರೆ, ಹಾಗೇ ಅವರು ಹೊಸ ಟಾಕ್ ಶೋ ಅನ್ನು ಸಹ ಆಯೋಜಿಸಿದ್ದಾರೆ. ಅವರು ಫಿಟ್ ನೆಸ್ ಹಾಗೂ ಅಡುಗೆಯಲ್ಲಿ ಹೆಚ್ಚು