1993ರ ಮುಂಬೈ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್ ಸ್ಟರ್ ಅಬು ಸಲೆಂ ಸೇರಿದಂತೆ ಇತರೆ ಆರೋಪಿಗಳು ದೋಷಿಗಳೆಂದು ಮುಂಬೈನ ಟಾಡಾ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಅಬು ಸಲೇಂ, ಮುಸ್ತಫಾ ದೊಸ್ಸಾ, ಫೀರೋಜ್ ಅಬ್ದುಲ್ ರಶೀದ್ ಖಾನ್, ತಹೀರ್ ಮರ್ಚೆಂಟ್ ದೋಷಿಗಳೆಂದು ಕೋರ್ಟ್ ನಿರ್ಧರಿಸಿದೆ. 2007ರಲ್ಲಿ ಪ್ರಕರಣದ ಮೊದಲ ತೀರ್ಪು ಹೊರಬಿದ್ದಿತ್ತು. 100 ಮಂದಿಯನ್ನ ದೋಷಿಗಳೆಂದು ಘೋಷಿಸಿದ್ದ ಕೋರ್ಟ್, 23 ಮಂದಿಯನ್ನ ಖುಲಾಸೆಗೊಳಿಸಿತ್ತು.ಅಬು ಸಲೆಂ ಗುಜರಾತ್`ನಿಂದ ಮುಂಬೈಗೆ ಶಸ್ತ್ರಾಸ್ತ್ರ