14 ವರ್ಷದ ಬಾಲಕ 7ನೇ ಅಂತಸ್ತಿನ ಕಟ್ಟಡದಿಂದ ಜಿಗಿದು ಸಾವನ್ನಪ್ಪಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆನ್`ಲೈನ್`ನಲ್ಲಿ ಕುಖ್ಯಾತಿಗೆ ಪಾತ್ರವಾಗಿರುವ ಸೂಸೈಡ್ ಗೇಮ್ ಎನ್ನಲಾಗುವ ಬ್ಲೂ ವೇಲ್ ಆಟದಿಂದಲೇ ಬಾಲಕ ಮೃತಪಟ್ಟಿದ್ದಾನೆ ಎನ್ನಲಾಗುತ್ತಿದೆ. ರಷ್ಯಾದಲ್ಲಿ ಬ್ಲೂವೇಲ್ ಆನ್`ಲೈನ್ ಸೂಸೈಡ್ ಗೇಮ್`ನಿಂದ 1ಲ್ಲಿ ಇದು ಮೊದಲನೇ 50 ಮಕ್ಕಳು ಮೃತಪಟ್ಟಿದ್ದು, ಭಾರತದಲ್ಲಿ ಇದು ಮೊದಲ ಪ್ರಕರಣ ಎನ್ನಲಾಗಿದೆ. ಜುಲೈ 30ರಂದು ಮುಂಬೈನ ಸಬರ್ಬನ್`ನ ಅಂಧೇರಿಯಲ್ಲಿ ಈ ಘಟನೆ ನಡೆದಿದೆ. ಮೃತ ವಿದ್ಯಾರ್ಥಿಯನ್ನ ಮನ್`ಪ್ರೀತ್