ಲಕ್ನೋ: ಕೊರೋನಾ ಸೋಂಕಿತರಿಗೆ, ಸೋಂಕಿತರನ್ನು ಶುಶ್ರೂಷೆ ಮಾಡುವವರಿಗೆ ಉಪಯೋಗವಾಗುವ ಪಿಪಿಇ ಕಿಟ್ ಈಗ ಕೊಲೆಗಡುಕರಿಗೂ ವರದಾನವಾಗಿದೆ. ಉತ್ತರ ಪ್ರದೇಶದಲ್ಲಿ ಇಂತಹ ಮೈ ಜಿಲ್ಲೆನಿಸುವ ಘಟನೆ ನಡೆದಿದೆ.23 ವರ್ಷದ ಸಚಿನ್ ಎಂಬ ಯುವಕನನ್ನು ಹತ್ಯೆ ಮಾಡಿದ ಹಂತಕರು ಮೃತದೇಹವನ್ನು ಕೊರೋನಾದಿಂದ ಮೃತಪಟ್ಟಂತೆ ಪ್ಯಾಕ್ ಮಾಡಿದ್ದಲ್ಲದೆ, ತಾವೂ ಪಿಪಿಇ ಕಿಟ್ ಧರಿಸಿ ಮೃತದೇಹವನ್ನು ಸದ್ದಿಲ್ಲದೇ ಮಣ್ಣು ಮಾಡಿ ಎಸ್ಕೇಪ್ ಆಗಲು ಹೊರಟಿದ್ದಾರೆ.ಮೃತಪಟ್ಟ ಯುವಕನ ತಂದೆ ಶ್ರೀಮಂತ ಉದ್ಯಮಿಯಾಗಿದ್ದರು. ಹಂತಕರಲ್ಲಿ ಓರ್ವನಿಗೆ 40 ಲಕ್ಷ