ಹೈದರಾಬಾದ್ : ಯುವಕನೋರ್ವ ಮಹಿಳೆ ಮೇಲೆ ಅತ್ಯಾಚಾರವೆಸಗಿ ನಂತರ ಹಲ್ಲೆ ನಡೆಸಿ ಹತ್ಯೆಗೈದು, ಆಕೆಯ ಶವಕ್ಕೆ ಲೈಂಗಿಕ ಕಿರುಕುಳ ನೀಡಿರುವ ಭಯಾನಕ ಘಟನೆ ತೆಲಂಗಾಣದಲ್ಲಿ ನಡೆದಿದೆ. ಆರೋಪಿ ಕಟ್ಟಡ ನಿರ್ಮಾಣ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಈತನ ಮನೆಯ ಸಮೀಪದಲ್ಲಿಯೇ ಸಂತ್ರಸ್ತ ಮಹಿಳೆ ಗೋಡೌನ್ವೊಂದರಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದಳು. ಆಕೆಯ ಪತಿ ಹತ್ತಿರದ ಕಾಲೇಜೊಂದರಲ್ಲಿ ವಾಚ್ ಮ್ಯಾನ್ ಆಗಿ ಕಾರ್ಯನಿರ್ವಹಿಸುತ್ತಿದ್ದನು.ಪತಿ ಕೆಲಸಕ್ಕೆ ಹೋದಾಗ ಹಲವಾರು ಗಂಟೆಗಳ ಕಾಲ ಮಹಿಳೆಯೊಬ್ಬಳೆ ಒಬ್ಬಂಟಿಯಾಗಿ