ನವದೆಹಲಿ: ಮುಸ್ಲಿಂ ಮಹಿಳೆಯರು ಹುಬ್ಬು ಕತ್ತರಿಸುವುದು (ಐಬ್ರೋ ಶೇಪ್), ಕೂದಲಿಗೆ ಕತ್ತರಿ ಹಾಕುವುದು ಮಾಡುವಂತಿಲ್ಲ ಎಂದು ಇಸ್ಲಾಮಿಕ್ ಧಾರ್ಮಿಕ ಸಂಸ್ಥೆ ದರುಲ್ ಉಲೂಮ್ ದಿಯೋಬಂದ್ ಫತ್ವಾ ಹೊರಡಿಸಿದೆ. ಈ ರೀತಿ ಮಾಡುವುದು ಇಸ್ಲಾಂ ಧರ್ಮ ವಿರೋಧಿ ಎಂದು ಅದು ಹೇಳಿದೆ. ಸಹರನ್ ಪುರದ ವ್ಯಕ್ತಿಯೊಬ್ಬ ಐಬ್ರೋ ಶೇಪ್ ಮಾಡುವುದು ಇಸ್ಲಾಂ ಧರ್ಮದಲ್ಲಿ ಸಮ್ಮತವೇ ಎಂದು ದರುಲ್ ಧರ್ಮಗುರುಗಳಿಗೆ ಪ್ರಶ್ನಿಸಿದ್ದಕ್ಕೆ ಸಂಸ್ಥೆ ಈ ರೀತಿ ಫತ್ವಾ ಹೊರಡಿಸಿದೆ.ಒಂದು ಮುಸ್ಲಿಂ ಮಹಿಳೆಯೊಬ್ಬಳು