ಘಾಜೀಪುರ: ದೇಶದಲ್ಲಿ ಹಣದ ಕೊರತೆ ಎಂಬುದು ಇಲ್ಲ. ಆದರೆ ಹಣ ಎಲ್ಲಿದೆ ಎಂಬುದು ಇಷ್ಟು ದಿನದ ಪ್ರಶ್ನೆಯಾಗಿತ್ತು. ಈಗ ದೇಶದ ಜನತೆಗೆ ಪ್ರಶ್ನೆಗೆ ಉತ್ತರ ಸಿಕ್ಕಂತಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.