ಮಹಾರಾಷ್ಟ್ರ : ಅನಾರೋಗ್ಯದಿಂದ ದಿಢೀರ್ ಅಣ್ಣ ನಿಧನರಾಗಿದ್ದಾರೆ. ಇದರಿಂದ ಅಣ್ಣನ ಪತ್ನಿ ಹಾಗೂ ಮಕ್ಕಳು ಆಘಾತದಿಂದ ಚೇತರಿಸಿಕೊಳ್ಳುಲು ಸಾಧ್ಯವಾಗಲಿಲ್ಲ, ಇತ್ತ ಆಶ್ರವಿಲ್ಲದೆ ಕಂಗಾಲಾಗಿದ್ದರು. ಈ ಸಂಕಷ್ಟದ ಸಂದರ್ಭದಲ್ಲಿ ಅಣ್ಣನ ಪತ್ನಿಯನ್ನೇ ತಮ್ಮ ಮದುವೆಯಾಗಿದ್ದಾನೆ. ಈ ಮೂಲಕ ವಿಧವೆ ಅತ್ತಿಗೆ ಹಾಗೂ ಮಕ್ಕಳಿಗೆ ಹೊಸ ಜೀವನ ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.ಬುಲ್ದಾನಾ ಜಿಲ್ಲೆಯ ವಂಕಡ್ ಜಿಲ್ಲೆಯಲ್ಲಿ ನೆಲೆಸಿರುವ ದಮ್ದಾರ್ ಕುಟುಂಬ ತೀವ್ರ ಸಂಕಷ್ಟ ಎದುರಿಸಿತ್ತು. ದಿಢೀರ್ ಅನಾರೋಗ್ಯಕ್ಕೆ ತುತ್ತಾದ ಹರಿದಾಸ್