ಹೈದರಾಬಾದ್ : ದಿಶಾ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿದ ತೆಲಂಗಾಣ ಪೊಲೀಸರ ಕ್ರಮವನ್ನು ನಿರ್ಭಯಾ ತಾಯಿ ಸ್ವಾಗತಿಸಿದ್ದಾರೆ.