ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಅವರ ಹುಟ್ಟುಹಬ್ಬವಾದ ಫೆಬ್ರವರಿ 24 ರಂದು ಮಹಿಳೆಯರಿಗಾಗಿ ತಮಿಳುನಾಡು ಸರ್ಕಾರ ಮಾಡಿರುವ ಅಮ್ಮಾ ಸ್ಕೂಟರ್ ಸ್ಕೀಮ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಈ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಸರ್ಕಾರ 50% ಸಬ್ಸಿಡಿ ದರದಲ್ಲಿ ಸ್ಕೂಟರ್ ನೀಡಲಿದೆ. ಮಹಿಳೆಯರಿಗಾಗಿ ಮಾಡಿರುವ ಈ ಯೋಜನೆಯು ಅಮ್ಮ (ಜಯಲಲಿತಾ) ಅವರ ಕನಸ್ಸಾಗಿತ್ತು. 2016ರ ಚುನಾವಣಾ ಪ್ರಣಾಳಿಕೆಯಲ್ಲೂ, ಗೆಲುವಿನ