ಪ್ರಧಾನಮಂತ್ರಿ ನರೇಂದ್ರಮೋದಿ ನೋಟ್ ಬ್ಯಾನ್ ಜಿಎಸ್`ಟಿ ಮೂಲಕ ಮತ್ತೊಂದು ಕ್ರಾಂತಿಕಾರಕ ಹೆಜ್ಜೆ ಇಡಲು ಮುಂದಾಗಿದ್ದಾರೆ. ಒಂದು ದೇಶ ಒಂದೇ ತೆರಿಗೆ ಘೋಷವಾಕ್ಯದಡಿ ಜಾರಿಗೆ ಬರುತ್ತಿರುವ ಜಿಎಸ್`ಟಿಗೆ ಒಂದು ಕಾಲದಲ್ಲಿ ಸ್ವತಃ ನರೇಂದ್ರಮೋದಿ ವಿರೋಧ ವ್ಯಕ್ತಪಡಿಸಿದ್ದರು.