ರಾಷ್ಟ್ರೀಯ ಹಿತಾಸಕ್ತಿಯ ಸುರಕ್ಷಿತ ಹಳಿಗಳ ಮೇಲೆ ಪ್ರಧಾನಿ ಮೋದಿ ಸೂಪರ್ ಫಾಸ್ಟ್ ವಿಕಾಸದ ರೈಲನ್ನು ಓಡಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.