ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಟ್ವಿಟರ್ನಲ್ಲಿ ಅತಿ ಹೆಚ್ಚು ಫಾಲೋವರ್ಗಳನ್ನು ಹೊಂದಿರುವ ಭಾರತೀಯನೆಂಬ ಗೌರವವನ್ನು ಉಳಿಸಿಕೊಂಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಹಿಂಬಾಲಕರ ಪ್ರಮಾಣ ಶೇ. 52ರಷ್ಟು ಹೆಚ್ಚಾಗಿದೆ.