ನವದೆಹಲಿ : ‘ದಿ ಮೋದಿ ಸ್ಟೋರಿ ವೆಬ್ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್ ಅನ್ನು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.ಇದರಲ್ಲಿ ಮೋದಿಜಿ ಕುರಿತ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಈ ಸುದ್ದಿಯ ಮತ್ತೊಂದು ವಿಶೇಷವೆಂದರೆ ‘ಮೋದಿ ವೆಬ್ಸೈಟ್’ ಅನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ.ಈ ವೆಬ್ಸೈಟ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಒಂದು ನೋಟ ಮತ್ತು ಅವರ ಜೀವನದ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತೆ. ಮೋದಿ ಜೀವನವನ್ನು ಹತ್ತಿರದಿಂದ ನೋಡಿದ