ಚಂದ್ರಯಾನ 2 ವಿಕ್ರಮ್ ಲ್ಯಾಂಡರ್ ಕತೆ ಏನಾಯಿತು? ಫೋಟೋ ರವಾನಿಸಿದ ನಾಸಾ

ನವದೆಹಲಿ, ಶುಕ್ರವಾರ, 27 ಸೆಪ್ಟಂಬರ್ 2019 (09:16 IST)

ನವದೆಹಲಿ: ಇಸ್ರೋ ಸಂಪರ್ಕದಿಂದ ಕೊನೆಯ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದ್ದ ವಿಕ್ರಮ್‍ ಲ್ಯಾಂಡರ್ ಕತೆ ಏನಾಯಿತು ಎಂಬ ಬಗ್ಗೆ ಇದೀಗ ಅಮೆರಿಕಾ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ನಾಸಾ ಬಹಿರಂಗಪಡಿಸಿದೆ.


 
ವಿಕ್ರಮ್ ಲ್ಯಾಂಡರ್ ಪತ್ತೆಗೆ ನಾಸಾ ಇಸ್ರೋ ಜತೆ ಕೈಜೋಡಿಸುವುದಾಗಿ ಹೇಳಿತ್ತು. ಅದರಂತೆ ಈಗ ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದಲ್ಲಿ ಏನಾಯಿತು ಎಂಬ ಬಗ್ಗೆ ಫೋಟೋ ಸಮೇತ ಸಾಕ್ಷಿ ಕಳುಹಿಸಿದೆ.
 
ವಿಕ್ರಮ್ ಲ್ಯಾಂಡರ್ ಕೊನೆಯ ಕ್ಷಣದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿದೆ ಎಂದಿರುವ ನಾಸಾ ತನ್ನ ಲೂನಾರ್ ಆರ್ಬಿಟರ್ ಕ್ಯಾಮರಾ ಮೂಲಕ ಸೆರೆ ಹಿಡಿದ ಫೋಟೋಗಳನ್ನು ರವಾನಿಸಿದೆ. ವಿಕ್ರಮ್ ಲ್ಯಾಂಡರ್ ಇಳಿಯಬೇಕಾಗಿದ್ದ ಉದ್ದೇಶಿತ ಸ್ಥಳದಲ್ಲಿ ಹಾರ್ಡ್ ಲ್ಯಾಂಡಿಂಗ್ ಆಗಿರುವುದಕ್ಕೆ ಕುರುಹಾಗಿ ಕುಳಿಗಳು ಉಂಟಾಗಿರುವುದನ್ನು ಪತ್ತೆ ಮಾಡಿದೆ. ಈ ಬಗ್ಗೆ ನಾಸಾ ಹೆಚ್ಚಿನ  ಅಧ‍್ಯಯನ ನಡೆಸುತ್ತಿದೆ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ಕೇಸ್; ಕೊನೆಗೂ ಸತ್ಯ ಒಪ್ಪಿಕೊಂಡ ಸೌದಿ ರಾಜ

ಸೌದಿ ಅರೇಬಿಯಾ: ಪತ್ರಕರ್ತ ಜಮಾಲ್ ಖಶೋಗ್ಗಿ ಹತ್ಯೆ ನಡೆದಿದ್ದು ನನ್ನ ಕಣ್ಗಾವಲ ಅಡಿಯಲ್ಲೇ ಎಂದು ಸೌದಿ ರಾಜ ...

news

ಕೆ.ಹೆಚ್.ಮುನಿಯಪ್ಪರನ್ನ ಸೋಲಿಸಿದೋನೆ ನಾನು ಎಂದ ಶಾಸಕ

ಕೇಂದ್ರ ಮಾಜಿ ಸಚಿವ ಕೆ.ಹೆಚ್.ಮುನಿಯಪ್ಪರನ್ನ ಲೋಕಸಭೆ ಚುನಾವಣೆಯಲ್ಲಿ ಸೋಲಿಸಿದ್ದು ನಾನೇ.

news

ಹೊಸ ಮೋಟಾರು ವಾಹನ ಕಾಯ್ದೆ ಕುರಿತಾದ ಈ ಸುದ್ದಿ ಸುಳ್ಳು: ನಿತಿನ್ ಗಡ್ಕರಿ

ನವದೆಹಲಿ : ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಮೋಟಾರು ವಾಹನ ಕಾಯ್ದೆ ಬಗ್ಗೆ ಸುಳ್ಳುಸುದ್ದಿ ...

news

15 ಕ್ಷೇತ್ರಗಳ ಉಪಚುನಾವಣೆ ಹಿನ್ನೆಲೆ; ರಾಜ್ಯ ಕಾಂಗ್ರೆಸ್ ನಿಂದ 10 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಬೆಂಗಳೂರು : ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಹಿನ್ನೆಲೆ ರಾಜ್ಯ ಕಾಂಗ್ರೆಸ್, 15 ಕ್ಷೇತ್ರಗಳಲ್ಲಿ 10 ...