ಸುಕ್ಮಾ: ಸುಕ್ಮಾದಲ್ಲಿ 25 ಸಿಆರ್ ಪಿಎಫ್ ಯೋಧರ ಮಾರಣ ಹೋಮ ನಡೆಸುವಾಗ ಯೋಧರು ಊಟ ಮಾಡುತ್ತಿದ್ದರು. ಹಾಗಾಗಿ ಹೆಚ್ಚಿ ಪ್ರತಿರೋಧ ತೋರಲಾಗಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಮೊನ್ನೆಯಷ್ಟೇ ರಸ್ತೆ ತೆರವುಗೊಳಿಸುವ ಕಾರ್ಯಕ್ಕೆ ನಿಯೋಜನೆಗೊಂಡಿದ್ದ ಯೋಧರ ಮೇಲೆ ಯದ್ವಾ ತದ್ವಾ ದಾಳಿ ನಡೆಸಿ 25 ಸಿಆರ್ ಪಿಎಫ್ ಯೋಧರ ಸಾವಿಗೆ ಕಾರಣರಾಗಿದ್ದರು. 36 ಯೋಧರ ಒಂದು ತಂಡದಲ್ಲಿ ಬಹುತೇಕರು ಊಟ ಮಾಡಲು ಕುಳಿತಿದ್ದರು.ಈ ಸಂದರ್ಭದಲ್ಲಿ ಏಕಾ ಏಕಿ ನಕ್ಸಲರು