ನವದೆಹಲಿ: ಸರ್ಕಾರವೇನೋ ಕೊರೋನಾದಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳಲಿ ಎಂದು ಅಭಿಯಾನ ನಡೆಸುತ್ತಿದೆ. ಆದರೆ ಜನರಿಗೆ ಮಾತ್ರ ಸರಿಯಾಗಿ ಲಸಿಕೆಯೇ ಸಿಗುತ್ತಿಲ್ಲ.ಬೆಂಗಳೂರಿನಂತಹ ಮಹಾನಗರದಲ್ಲೇ ಬೆರಳೆಣಿಕೆಯ ಲಸಿಕಾ ಕೇಂದ್ರಗಳಿವೆ. ಈ ಲಸಿಕಾ ಕೇಂದ್ರಗಳಿಗೆ ಬರುವುದು ಕೆಲವೇ ಡೋಸ್ ಲಸಿಕೆ. ಇದರಿಂದಾಗಿ ಜನ ಲಸಿಕೆಗಾಗಿ ಬೆಳ್ಳಂ ಬೆಳಿಗ್ಗೆ ಕ್ಯೂ ನಿಲ್ಲಬೇಕು. ನಿತ್ಯದ ಕೆಲಸ, ಕಚೇರಿಗೆ ಹೋಗುವವರಿಗೆ ಇದು ದೊಡ್ಡ ತಲೆನೋವು.ಇದೀಗ ಲಸಿಕೆಯ ಕೊರತೆಯೂ ಕಾಡಿದ್ದು, ಕೆಲವೆಡೆ ಲಸಿಕಾ ಕೇಂದ್ರಗಳೇ ಬಾಗಿಲು ಮುಚ್ಚಿವೆ. ಸರ್ಕಾರವೇನೋ ಉಚಿತವಾಗಿ