ನವದೆಹಲಿ: ಪಂಜಾಬ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ನೀರವ್ ಮೋದಿ ಭಾರತಕ್ಕೆ ಮರಳಲು ಸಾಮೂಹಿಕ ಹಲ್ಲೆಯ ಭಯವೇ ಕಾರಣ ಎಂದು ಅವರ ಪರ ವಕೀಲರು ಹೇಳಿದ್ದಾರೆ.ಮುಂಬೈಯ ಪಿಎಂಎಲ್ಎ ನ್ಯಾಯಾಲಯದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ನೀರವ್ ಮೋದಿ ಪರ ವಕೀಲರು ದೇಶದಲ್ಲಿ ಹೆಚ್ಚುತ್ತಿರುವ ಸಾಮೂಹಿಕ ಥಳಿತ ಅಥವಾ ಹಲ್ಲೆ ಪ್ರಕರಣಗಳಿಂದಾಗಿ ನೀರವ್ ಮೋದಿಗೆ ಭಾರತಕ್ಕೆ ಮರಳಲು ಭಯವಾಗುತ್ತಿದೆ ಎಂದಿದ್ದಾರೆ.ಹೀಗಾಗಿ ಭಾರತದಲ್ಲಿ