ಮೊರಾದಬಾದ್ : ಮನೆಗೆ ನುಗ್ಗಿದ ನೆರೆಮನೆಯಾತ 19 ವರ್ಷದ ಯುವತಿಯ ಮೇಲೆ ಮಾನಭಂಗ ಎಸಗಿ ಟೆರೇಸ್ ಮೇಲಿಂದ ಎಸಗಿದ ಘಟನೆ ಮೊರಾದಾಬಾದ್ ನಲ್ಲಿ ನಡೆದಿದೆ. ರಾತ್ರಿ ಯುವತಿ ಕೋಣೆಯಲ್ಲಿ ಮಲಗಿದ್ದಾಗ ಟೆರೇಸ್ ನಿಂದ ನುಗ್ಗಿದ ಪಕ್ಕದ ಮನೆಯಾತ ಆಕೆಯನ್ನು ಟೆರೇಸ್ ಗೆ ಎಳೆದುಕೊಂಡು ಹೋಗಿ ಮಾನಭಂಗ ಎಸಗಿ ಅಲ್ಲಿಂದ ಕೆಳಗೆ ಎಸೆದಿದ್ದಾನೆ. ಯುವತಿ ಕಿರುಚಿದ ಹಿನ್ನಲೆಯಲ್ಲಿ ಓಡಿಬಂದ ಕುಟುಂಬ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ