ಲೂಧಿಯಾನ : ಪಂಜಾಬ್ ನ ಲೂಧಿಯಾನದಲ್ಲಿ ಮಹಿಳೆಯೊಬ್ಬಳು ತನ್ನ 16 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು 45 ವರ್ಷದ ನೆರೆಮನೆಯಾತ ಮತ್ತು ಆತನ 22 ವರ್ಷದ ಮಗನ ವಿರುದ್ಧ ದೂರು ದಾಖಲಿಸಿದ್ದಾಳೆ. ಮಹಿಳೆ ನೆರೆಮನೆಯಾತನಿಗೆ 10ಸಾವಿರ ರೂ ಸಾಲ ನೀಡಬೇಕಿತ್ತು. ಆದರೆ ಆಕೆಗೆ ಸಮಯಕ್ಕೆ ಸರಿಯಾಗಿ ಹಣ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಈ ಹಿನ್ನಲೆಯಲ್ಲಿ ಮನೆಗೆ ನುಗ್ಗಿದ ನೆರೆಮನೆಯಾತ ಮತ್ತು ಆತನ ಮಗ ಮಹಿಳೆಯ ಅಪ್ರಾಪ್ತ