ಹೈದರಾಬಾದ್ : ಅಕ್ರಮ ಸಂಬಂಧದ ಹಿನ್ನಲೆಯಲ್ಲಿ ಆಟೋಚಾಲಕನನ್ನು ಆತನ ಪತ್ನಿಯ ಪ್ರಿಯಕರ ಕೊಲೆ ಮಾಡಿದ ಘಟನೆ ತೆಲಂಗಾಣದ ಹೈದರಾ ಬಾದ್ ನ ಜಗದ್ಗಿರಿಗುಟ್ಟ ಪ್ರದೇಶದಲ್ಲಿ ನಡೆದಿದೆ. ಮೃತ ಆಟೋ ಚಾಲಕನ ಪತ್ನಿಗೆ ನೆರೆಮನೆಯ ಆರೋಪಿಯ ಜೊತೆ ಅಕ್ರಮ ಸಂಬಂಧವಿತ್ತು. ಇದನ್ನು ತಿಳಿದ ಆಟೊ ಚಾಲಕ ಆರೋಪಿಗೆ ತನ್ನ ಪತ್ನಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದ. ಇದರಿಂದ ಕೋಪಗೊಂಡ ಆರೋಪಿ ಚಾಕುವಿನಿಂದ 14 ಬಾರಿ ಇರಿದು ಕೊಲೆ ಮಾಡಿದ್ದಾನೆ.ಈ ಬಗ್ಗೆ ಪೊಲೀಸರು ಕೊಲೆ