ಬೆಂಗಳೂರು: ನಟ ಪ್ರಕಾಶ್ ರಾಜ್ ವಿವಾದಿತ ಹೇಳಿಕೆಯೊಂದರಿಂದ ಈಗ ಸುದ್ದಿಯಾಗಿದ್ದಾರೆ. ದೆಹಲಿಯಲ್ಲಿ ನಡೆಯುವ ರಾಮ್ ಲೀಲಾ ಕಾರ್ಯಕ್ರಮದ ಬಗ್ಗೆ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.ರಾಮ್ ಲೀಲಾ ಕಾರ್ಯಕ್ರಮಕ್ಕೆ ರಾಮ ಸೀತೆ ಲಕ್ಷ್ಮಣ ವೇಷಧಾರಿಗಳನ್ನು ಮೇಕಪ್ ಮಾಡಿಸಿ ಮುಂಬೈನಿಂದ ಹೆಲಿಕಾಪ್ಟರ್ ನಲ್ಲಿ ಕರೆತರಲಾಗುತ್ತದೆ. ಇವರ ಹಿಂದೆ ಹಲವು ಅಧಿಕಾರಿಗಳು ಫೈಲು ಹಿಡಿದುಕೊಂಡು ಓಡಿ ಬರುತ್ತಾರೆ. ಇಂತಹದ್ದು ನಮ್ಮ ದೇಶದಲ್ಲಿ ನಡೆಯಬಾರದು ಎಂದು ಚರ್ಚಾ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.ಈ ವೇಳೆ ನಿರೂಪಕರು ನಿಮಗೆ ವಿರೋಧವಿದ್ದರೆ ಎಲ್ಲದಕ್ಕೂ